.jpg)
ಬ್ರ್ಯಾಂಡ್ ಬೆಂಗಳೂರಿಗಾಗಿ ಸಾರ್ವಜನಿಕರಿಂದ 7 ಪ್ರಮುಖ ವಿಷಯಗಳ ಕುರಿತು ಸುಮಾರು 70,000ಕ್ಕೂ ಹೆಚ್ಚು ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳು ಬಂದಿದ್ದು ನಾಗರಿಕರ ಈ ಪ್ರತಿಕ್ರಿಯೆಗಳನ್ನು ಇಂದು ಮಾನ್ಯ ಉಪ ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ ಕೆ ಶಿವಕುಮಾರ್ ಅವರು ಅವಲೋಕಿಸಿದರು ಮತ್ತು ಪ್ರಗತಿಯತ್ತ ಬೆಂಗಳೂರು ; ನೆಮ್ಮದಿಯತ್ತ ನಾಗರಿಕರು ಎಂಬ ಘೋಷವಾಕ್ಯದ ಬ್ರ್ಯಾಂಡ್ ಬೆಂಗಳೂರು #BrandBengaluru ಪರಿಕಲ್ಪನೆಗಾಗಿ ನೇಮಿಸಲಾಗಿರುವ ನೋಡಲ್ ಸಂಸ್ಥೆಗಳು ಮತ್ತು ಶೈಕ್ಷಣಿಕ ಪಾಲುದಾರರು ಈ ಸಾರ್ವಜನಿಕರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ವರದಿ ನೀಡಲು ಸೂಚಿಸಿದರು.
.jpg)
Over 70,000 suggestions have come from public on seven vital issues pertaining to Brand Bengaluru which were closely looked into by Deputy Chief Minister incharge of Bengaluru Development. With the nodal agencies having been constituted and stake-holders appointed to translate the cardinal slogans - 'Bengaluru towards Progress; People towards Peace & Tranquility' - to reality, the Deputy Chief Minister gave directions to collate the suggestions and submit a report.

ಬ್ರ್ಯಾಂಡ್ ಬೆಂಗಳೂರು ಕುರಿತ ಚರ್ಚಾ ಸ್ಪರ್ಧೆಯಲ್ಲಿ 17 ಶಾಲೆಗಳ 300ಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸಿ, 7 ಪ್ರಮುಖ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮಂಡಿಸಿದರು. ಶಾಲಾ ಮಕ್ಕಳ ಈ ಚರ್ಚಾ ಸ್ಪರ್ಧೆಯನ್ನು ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರು ಸ್ವತಃ ವೀಕ್ಷಿಸಿ, ಮಕ್ಕಳ ಪಾಲ್ಗೊಳ್ಳುವಿಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.
.jpg)
ಭಾರತ ಸ್ಕೌಟ್ಸ್ ಭವನದಲ್ಲಿ ಏರ್ಪಡಿಸಿರುವ ಬ್ರ್ಯಾಂಡ್ ಬೆಂಗಳೂರು ಕುರಿತ ಚರ್ಚಾ ಸ್ಪರ್ಧೆಯಲ್ಲಿ 17 ಶಾಲೆಗಳ 300ಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸಿದ್ದಾರೆ. ಈ ಚರ್ಚಾ ಸ್ಪರ್ಧೆಯನ್ನು ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರು ಸ್ವತಃ ವೀಕ್ಷಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ಶ್ರೀ ತುಷಾರ್ ಗಿರಿ ನಾಥ್, ಮಾಜಿ ಸಚಿವ ಶ್ರೀ ಪಿ ಜಿ ಆರ್ ಸಿಂಧ್ಯಾ, ಮಾಜಿ ಎಂಎಲ್ಸಿ ಶ್ರೀ ಮೋಹನ್ ಕೊಂಡಜ್ಜಿ ಉಪಸ್ಥಿತರಿದ್ದರು.

ಭಾರತ ಸ್ಕೌಟ್ಸ್ ಭವನದಲ್ಲಿ ಏರ್ಪಡಿಸಿರುವ ಬ್ರ್ಯಾಂಡ್ ಬೆಂಗಳೂರು ಕುರಿತ ಚರ್ಚಾ ಸ್ಪರ್ಧೆಯಲ್ಲಿ 17 ಶಾಲೆಗಳ 300ಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸಿದ್ದಾರೆ.